
9th July 2025
ನೇಸರಗಿ-
ನಿರಂತರ 29 ವರ್ಷಸೇವೆ ಗೈದು ನಿವೃತ್ತಿ ಹೊಂದಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೇಶನೂರ ಬಂಗ್ಲೆ ಶಾಲೆಯ ಮುಖ್ಯ ಶಿಕ್ಷಕರಾದ* *ಶ್ರೀಯುತ ಗುರಪ್ಪ. ಧಾರಪ್ಪನವರ* ಸರ್ ಇವರಿಗೆ ಇಲಾಖೆ ಪರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶ್ರೀ ಎ ಎನ್ ಪ್ಯಾಟಿ ಸರ್ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಬಿ ಎನ್ ಕಸಾಳೆ ಸರ್ ಹಾಗೂ ಸಿ ಆರ್ ಪಿ ಗಳಾದ ಶ್ರೀ ರಾಜು ಹಕ್ಕಿ ಇವರು ಬಿ.ಇ.ಒ ಕಾರ್ಯಾಲಯದಲ್ಲಿ ಸತ್ಕರಿಸಿದ ಕ್ಷಣಗಳು ಈ ಸಂದರ್ಭದಲ್ಲಿ ಶ್ರೀ ಈಶ್ವರ. ಗಡದವರ ಶಿಕ್ಷಕರು ಜೊತೆಗಿದ್ದರು
ಸರಕಾರಿ ಕಾಲೇಜಿನ ನೂತನ ಕೊಠಡಿಗಳ ಉದ್ಘಾಟನೆ 20 ಸಾವಿರ ಶಿಕ್ಷಕರ ನೇಮಕ ಶೀಘ್ರದಲ್ಲೆ ಮಾಡುವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ